¡Sorpréndeme!

ಈ ಪೊಲೀಸ್ ಹೆಡ್ ಕಾನ್ಟೇಬಲ್ ಮಾಡಿದ್ದು ಅಷ್ಟಿಷ್ಟಲ್ಲ..ಹ್ಯಾಟ್ಸ್ ಆಫ್ ಹೇಳಲೇಬೇಕು | Constable | Police

2020-04-08 182 Dailymotion

ಆನೇಕಲ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ನಾಗೇಶ್. ಬಿ.ಟಿ. ತನ್ನ ಒಂದು ತಿಂಗಳ ಸಂಬಳದಿಂದ ತರಕಾರಿ ಆಹಾರ ಸಾಮಗ್ರಿ ಖರೀದಿಸಿ ಬಡ ಜನರಿಗೆ ಹಂಚಿದ್ದಾರೆ. ನಾಗೇಶ್ ಅವರ ಕೆಲಸಕ್ಕೆ ಎಲ್ಲೆಡೆ‌ ಪ್ರಶಂಸೆ ವ್ಯಕ್ತವಾಗ್ತಿದೆ.

NageshB T, the head constable of the Anakal police station. He bought vegetable food from his one month salary and distributed it to the poor. Nagesh's work is praised everywhere.